ಬಾಕ್ಸಿಂಗ್ ಪಟುಗಳು ಗುದ್ದಾಡುತ್ತಿದ್ದರು. ಎಲ್ಲರೂ ಚಪ್ಪಾಳೆತಟ್ಟಿ ಆಸ್ವಾದಿಸುತ್ತಿದ್ದರು. ಒಬ್ಬ ಹುಡುಗ ಮಾತ್ರ ಕಣ್ಣೀರು ಹಾಕುತ್ತಿದ್ದ. ಬಾಕ್ಸಿಂಗ್ ಪಟುಗಳಲ್ಲಿ ಒಬ್ಬ ಆ ಹುಡುಗನ ಅಪ್ಪನಾಗಿದ್ದ. -ಮಗು Share this On