‘‘ನೋಡು ನೀನು ಮನೆಗೆ ಹೋಗುವುದೇ ಒಳ್ಳೆಯದು. ಹೆಚ್ಚೆಂದರೆ ನೀನು ಆರು ತಿಂಗಳು ಬದುಕಬಹುದು’’ ವೈದ್ಯರು ಅವನಿಗೆ ತಿಳಿಸಿದರು. ಆತ ಆರು ತಿಂಗಳ ಬಳಿಕವೂ ಬದುಕಿದ. ಇದೇನಿದು ಕತೆ ಎಂದು ವೈದ್ಯರಲ್ಲಿಗೆ ವಿಚಾರಿಸಲು ಬಂದ. ಅಲ್ಲೇ ಇದ್ದ ದಾದಿ ಹೇಳಿದಳು ‘‘ಆ ವೈದ್ಯರು ತೀರಿ ಹೋಗಿ ಇಂದಿಗೆ ಆರು ತಿಂಗಳಾಯಿತು’’ -ಮಗು