ಇಬ್ರಾಹಿಂ ಹಾಜಿ
ಕಾಸರಗೋಡು: ನೆಲ್ಲಿಕುಂಜೆ ಮುಹಿಯಿದ್ದೀನ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ನೆಲ್ಲಿಕುಂಜೆ ಇಬ್ರಾಹಿಂ ಹಾಜಿ ( 67) ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು .
ಸಾಮಾಜಿಕ , ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು . ಕೆಲ ವರ್ಷಗಳ ಕಾಲ ಮುಂಬೈ ಯಲ್ಲಿ ವ್ಯಾಪಾರಿಯಾಗಿದ್ದರು.
ಮೃತರು ಪತ್ನಿ , ನಾಲ್ವರು ಮಕ್ಕಳನ್ನು ಅಗಲಿದ್ದಾರೆ .
Next Story