ಲೆತೀಶಿಯಾ ಕ್ರಾಸ್ತ
ಕಾಸರಗೋಡು : ನಾರಂಪಾಡಿ ಪೆರ೦ತೊಟ್ಟಿಯ ಜೋಸೆಫ್ ಕ್ರಾಸ್ತರವರ ಪತ್ನಿ ಲೇತಿಶಿಯಾ ಕ್ರಾಸ್ತ (೭೩) ಬುಧವಾರ ನಿಧನರಾದರು.
ಮಕ್ಕಳು : ವಂ. ಎರಿಕ್ ಕ್ರಾಸ್ತ ( ಧರ್ಮಗುರು , ವಿಟ್ಲ ಚರ್ಚ್) , ಹಿಲರಿ ಕ್ರಾಸ್ತ ( ಪತ್ರಕರ್ತ , ಮಂಗಳೂರು ) ಸೇರಿದಂತೆ ಒಂಭತ್ತು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
ಮ್ರತರ ಅಂತ್ಯಕ್ರಿಯೆ ನಾಳೆ ( ೨೮) ಸಂಜೆ ೩.೩೦ ಕ್ಕೆ ನಾರಂಪಾಡಿ ಚರ್ಚ್ ನಲ್ಲಿ ನೆರವೇರಲಿದೆ
Next Story