ಮೂಡುಬಿದಿರೆ : ಇಲ್ಲಿನ ಬಿರಾವು ಪದ್ಮ ನಿವಾಸದ ಪದ್ಮ ಪೂಜಾರಿ (79ವ) ಅವರು ಅಲ್ಪಕಾಲದ ಅಸೌಖ್ಯದ ಕಾರಣ ಖಾಸಗಿ ರವಿವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅವರು ಪತ್ನಿ ಕಲ್ಯಾಣಿ ಸಹಿತ ಐವರು ಪುತ್ರರು ಮತ್ತು ಈರ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.