ಬಂಟ್ವಾಳ, ಫೆ. 2: ಇಲೆಕ್ಟ್ರಿಷಿಯನ್ ಉದ್ಯೋಗಿ, ಸಜೀಪ ನಡು ಗೆಳೆಯರ ಬಳಗ ಮಾಜಿ ಅಧ್ಯಕ್ಷ ರಾಘವ ಪೂಜಾರಿ ದೇರಾಜೆ(52) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ