ಆತ ತನ್ನ ಮಗನ ಹುಟ್ಟುಹಬ್ಬಕ್ಕೆ ಅತ್ಯಮೂಲ್ಯ, ದುಬಾರಿ ಬೆಲೆಯ ಕೈಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟ. ಮಗ ಅದನ್ನು ಕೈಗೆ ಕಟ್ಟಿಕೊಂಡ. ಮತ್ತು ಮಗ ಹೇಳಿದ ‘‘ಡ್ಯಾಡಿ, ಈ ಕೈಗಡಿಯಾರಕ್ಕಿಂತ ಹೆಚ್ಚು ದುಬಾರಿಯಾದದ್ದು ನಿನ್ನ ಸಮಯ. ದಿನಕ್ಕೆ ಅರ್ಧಗಂಟೆ ಅದನ್ನು ನನಗೆ ಉಡುಗೊರೆಯಾಗಿ ಕೊಡು’’