ಆತ ಹೊಸ ಮನೆ ಕಟ್ಟಿಸಿದ್ದ. ಒಂದು ದಿನ ನೋಡಿದರೆ ಮನೆಯ ಹಿತ್ತಲಲ್ಲಿ ನಾಗರಹಾವು. ‘‘ನನ್ನ ಮನೆಗೆ ಹಾವು ಬಂದಿದೆ’’ ಆತ ಚೀರಾಡ ತೊಡಗಿದೆ. ಹಲವು ವರ್ಷಗಳಿಂದ ಆ ಹಾವು ಅಲ್ಲೇ ವಾಸವಾಗಿತ್ತು. ವಾಸ್ತವದಲ್ಲಿ ಹಾವು ಅವನ ಮನೆಗೆ ಬಂದದ್ದಲ್ಲ, ಅವನು ಹಾವಿನ ಮನೆಯನ್ನು ಆಕ್ರಮಿಸಿದ್ದು.