‘ಈ ಮಣ್ಣಿನ ಮಡಕೆ ಕೆಳಗೆ ಬಿದ್ದರೂ ಒಡೆಯುವುದಿಲ್ಲ’’ ಕುಂಬಾರ ಸಂತೆಯಲ್ಲಿ ಹೇಳುತ್ತಿದ್ದ. ಯಾರೋ ಕೇಳಿದರು ‘‘ಹಾಗಾದರೆ ಕೆಳಗೆ ಹಾಕಿ ತೋರಿಸು....’’ ‘‘ಮಣ್ಣಿನ ಮಡಕೆಯನ್ನು ಮೆದುಳು ಇದ್ದವನು ಗೊತ್ತಿದ್ದೂ ಕೆಳಗೆ ಹಾಕುವುದಿಲ್ಲ’’ ಕುಂಬಾರ ಉತ್ತರಿಸಿದ.