ಕಡಬ: ಇಲ್ಲಿನ ಮರ್ಧಾಳ ನಿವಾಸಿ ಮುಹಮ್ಮದ್ ಅವರ ಪುತ್ರರಾದ ಶಬೀರ್ ಹಾಗೂ ಇಕ್ಬಾಲ್ ಅವರ ವಿವಾಹವು ಗುರುವಾರ (ಫೆ.25ರಂದು) ವರರ ಮರ್ಧಾಳ ಮನೆಯಲ್ಲಿ ನೆರವೇರಿತು. ಶಬೀರ್ರವರು ಫೌಝಿಯಾರವರನ್ನು ವರಿಸಿದರೆ, ಇಕ್ಬಾಲ್ ಅವರು ತಾಜುನ್ನಿಸಾ ಅವರನ್ನು ವಿವಾಹವಾದರು.