ಪುತ್ತೂರು, ಮಾ.3: ಮರ್ಧಾಳ ಬಂಟ್ರ ಗ್ರಾಮದ ಪಿಲಿಮಜಲು ನಿವಾಸಿ ಆದಮ್ ಅವರ ಪುತ್ರ ಸಿದ್ದೀಕ್ ಪುತ್ತೂರು ತಿಂಗಳಾಡಿ ನಿವಾಸಿ ಬಶೀರ್ ಅವರ ಪುತ್ರಿ ಮಿಸ್ರಿಯಾ ಅವರನ್ನು ಇಂದು ಮರ್ಧಾಳದ ವರನ ಮನೆಯಲ್ಲಿ ವಿವಾಹವಾದರು.
ಮರ್ಧಾಳ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಸಖಾಫಿ ನಿಖಾಹ್ ನೆರವೇರಿಸಿಕೊಟ್ಟರು. ಶಾಹುಲ್ ಹಮೀದ್ ತಂಙಳ್ ಉಪಸ್ಥಿತರಿದ್ದರು.