‘‘ಅಮ್ಮ ನೀನು ಬಾಯಲ್ಲಿ ಊದಿದರೆ, ಒಲೆಯಲ್ಲಿ ಬೆಂಕಿ ಹೇಗೆ ಹತ್ತಿಕೊಳ್ಳುತ್ತವೆ?’’ ‘‘ನನ್ನ ಉಸಿರಲ್ಲಿ ಬೆಂಕಿಯ ಕಿಡಿಗಳಿವೆ ಕಂದಾ’’