1000 ರೂಪಾಯಿಯ ನೋಟೊಂದು
ಕಸದ ಬುಟ್ಟಿಯಲ್ಲಿ ಬಿದ್ದುಕೊಂಡಿತ್ತು.
ಹಸಿದ ನಾಯಿ ಮಾತ್ರ ಅದನ್ನು
ಮೂಸಿಯೂ ನೋಡಲಿಲ್ಲ. ಬಿದ್ದಿದ ಚೂರು ರೊಟ್ಟಿಯನ್ನು ಅದು ಆಸೆಯಿಂದ ಕಚ್ಚಿಕೊಂಡಿತು.
-ಮಗು