‘‘ಎರಡು ಕೆಜಿ ಬೀಫ್ ಬೇಕಾಗಿತ್ತು. ತುರ್ತಾಗಿ...ಎಲ್ಲಿಂದಾದರೂ ತಗೊಂಬಾರೋ...’’ ‘‘ನೀವು ಬೀಫ್‌ಗೆ ಆ್ಯಂಟಿ ಅಲ್ಲವಾ ಸಾರ್?’’ ‘‘ಏನಿಲ್ಲ. ಮೇಲಿಂದ ಆರ್ಡರ್ ಬಂದಿದೆ...ಒಂದೆರಡು ದಿನಗಳಲ್ಲಿ ಊರಲ್ಲಿ ದಂಗೆ ಶುರು ಆಗಲೇ ಬೇಕಂತೆ....’’