ಅಂದು ಸ್ವಚ್ಛತಾ ಆಂದೋಲನ. ಕ್ಯಾಮರಾ, ಟಿವಿಗಳು ರೆಡಿಯಾಗಿ ನಿಂತಿದ್ದವು. ಜೀವನದಲ್ಲೇ ಮೊತ್ತ ಮೊದಲ ಕಸಬರಿಕೆ ಹಿಡಿದ ಸಚಿವೆ, ಕಸಬರಿಕೆಯನ್ನೇ ನೋಡಿ ತನ್ನ ಪಿಎಯಲ್ಲಿ ಕೇಳಿದಳು ‘‘ಇದರ ಬಟನ್ ಎಲ್ಲಿದೆ?