ಪಿ.ಎಂ.ಎ. ಮುಹಮ್ಮದ್
ಮಂಗಳೂರು, ಎ.4: ಪ್ಲಾಮ ಗ್ರೂಪ್ನ ಪಿ.ಎಂ.ಎ ಮುಹಮ್ಮದ್ (ಬಾವ)(60) ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.
ಕಾಟಿಪಳ್ಳದ ಎರಡನೆ ಬ್ಲಾಕ್ನಲ್ಲಿ ವಾಸವಾಗಿದ್ದ ಪಿ.ಎಂ.ಎ ಮುಹಮ್ಮದ್ ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶಾಸಕ ಮೊಯ್ದಿನ್ ಬಾವ ಸಹಿತ ಅಪಾರ ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.
Next Story