‘‘ನಾನು ಅಪ್ಪಟ ಸಸ್ಯಾಹಾರಿ’’ ಅವನು ಉಂಡು ಮುಗಿಸಿದ ಬಳಿಕ ಪಕ್ಕದವನಲ್ಲಿ ಹೇಳಿದ. ‘‘ಹೌದಾ...ಮತ್ಯಾಕೆ ಬಾಳೆ ಎಲೆಯನ್ನು ಹಾಗೆಯೇ ಬಿಟ್ಟಿರಿ?’’ ಇವನು ಕೇಳಿದ. -ಮಗು