‘‘ಯಾರೇ ಅದು ನಿನ್ನೊಟ್ಟಿಗೊಬ್ಬ ಹುಡುಗ’’ ಅಜ್ಜಿ ಗಾಬರಿಯಿಂದ ಕೇಳಿದಳು. ‘‘ಗಾಬರಿ ಪಡಬೇಡ...ನನ್ನ ಕ್ಲಾಸ್ಮೇಟ್...’’
‘‘ಗಾಬರಿ ನಿನ್ನ ಬಗ್ಗೆ ಅಲ್ಲ, ಪಾಪ ಆ ಹುಡುಗನ ಬಗ್ಗೆ...’’ ಅಜ್ಜಿ ಗೊಣಗುತ್ತಾ ಒಳ ಹೋದಳು. -ಮಗು