ಸಾಯಿರಿ ಬ್ಯಾರಿ
ಮಂಗಳೂರು, ಎ. 14: ಸುಮಾರು ಐದು ದಶಕಗಳ ಕಾಲ ಪ್ರಕಾಶ್ ಮತ್ತು ಭಾರತ್ ಬೀಡೀಸ್ ಕಾಂಟ್ರಾಕ್ಟರ್ ಆಗಿದ್ದ ಉಳಾಯಿಬೆಟ್ಟು ನಿವಾಸಿ ಸಾಯಿರಿ ಬ್ಯಾರಿ (76) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಹೆಣ್ಣು ಮತ್ತು ನಾಲ್ವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮಯ್ಯತ್ ನಮಾಝ್: ಸಾಯಿರಿ ಬ್ಯಾರಿ ಅವರ ಮಯ್ಯತ್ ನಮಾಝ್ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಉಳಾಯಿಬೆಟ್ಟು ಜುಮಾ ಮಸೀದಿಯಲ್ಲಿ ನೆರವೇರಲಿದೆ ಎಂದು ಸಾಯಿರಿ ಬ್ಯಾರಿ ಅವರ ಸಂಬಂಧಿ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಸೂರಲ್ಪಾಡಿ ಅಬ್ದುಲ್ ಮಜೀದ್ ತಿಳಿಸಿದ್ದಾರೆ.
Next Story