ಮೂಡುಬಿದಿರೆ, ಎ.17: ಉಡುಪಿ ಕುತ್ಯಾರು ದಿ.ಗೋಪಾಲ ಹೆಗ್ಡೆಯವರ ಪತ್ನಿ ಬೆಳುವಾಯಿ ಐತಮಜಲು ಗಿರಿಜಾ ಜಿ. ಹೆಗ್ಡೆ (86) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.