ಕಡಬ, ಎ.19: ಪುತ್ತೂರು ತಾಲೂಕಿನ ಖಂಡಿಗ ನಿವಾಸಿ ಲಕ್ಷ್ಮಣ ಗೌಡ (67) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.