ತೀವ್ರ ಬರಗಾಲ. ಮಳೆಗಾಗಿ ಹಾಹಾಕಾರ. ರಾಜ ಸಂತನಲ್ಲಿ ಕೇಳಿದ ‘‘ಗುರುಗಳೇ, ಚರ್ಚು, ಮಸೀದಿ, ದರ್ಗಾ, ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಸಿದರೆ ಮಳೆ ಸುರಿಯಬಹುದೆ?’’ ಸಂತ ಯೋಚಿಸಿ ನುಡಿದ ‘‘ಗೊತ್ತಿಲ್ಲ. ಆದರೆ ಅಲ್ಲಿ ನಡೆಯುತ್ತಿರುವ ಅನಾಚಾರಗಳು ನಿಂತರೆ ಖಂಡಿತ ಮಳೆ ಸುರಿಯುತ್ತದೆ’’ -ಮಗು