‘‘ಮನುಷ್ಯನಿಗೆ ಆತ್ಮ ಇದೆ ಎಂದು ಹೇಳುತ್ತಾರೆ...ಹಾಗಾದರೆ ಮರಗಿಡಗಳಿಗೆ ಆತ್ಮವಿದೆಯೆ?’’
ಸಂತನಲ್ಲಿ ಯಾರೋ ಕೇಳಿದರು. ‘‘ನಿನ್ನ ಕಾಲಡಿಯಲ್ಲಿ ಸಿಲುಕಿ ನರಳುತ್ತಿರುವ ಗರಿಕೆ ಹುಲ್ಲುಗಳ ನರಳುವಿಕೆ ನನ್ನ ಕಿವಿಯನ್ನು ಘಾಸಿಗೊಳಿಸುತ್ತಿವೆ’’ ಸಂತ ನುಡಿದ. -ಮಗು