‘‘ಗುರುಗಳೇ ನೀವು ದೇವರನ್ನು ನಂಬುತ್ತೀರಾ?’’ ‘‘ಹೂಂ...’’ ಸಂತ ಉತ್ತರಿಸಿದ. ‘‘ಅವನು ಕಾಣುವುದಿಲ್ಲವಲ್ಲ...ಹೇಗೆ ನಂಬುತ್ತೀರಿ...?’’ ‘‘ಕೆಲವು ಮನುಷ್ಯರು ಕಣ್ಣೆದುರು ನಿಂತಿದ್ದರೂ ಅವರನ್ನು ನಾವು ನಂಬುವುದಿಲ್ಲವಲ್ಲ, ಹಾಗೆಯೇ....’’ -ಮಗು