ಕೇರಳದಲ್ಲಿ 10 :10 ವೇಳೆಗೆ ಶೇ 12.36 ಮತದಾನ
ಕೇರಳ ಮತದಾನದ ನೋಟ...
*ಕೇರಳದಲ್ಲಿ 10:10 ವೇಳೆಗೆ ಶೇ 12.36 ಮತದಾನ
*ತ್ರಿಶೂರ್ನಲ್ಲಿ ಶೇ 12.36 , ತಿರುವನಂತಪುರ ಶೇ 14.12 , ಕೋಝಿಕ್ಕೋಡ್ ಶೇ. 19.25 ,ಕಣ್ಣೂರು ಶೇ 18.30, ಕಾಸರಗೋಡು ಶೇ 17.45 , ಎನಾಕುಲಂ ಶೇ .13.8,ಕೊಚ್ಚಿ ಶೇ. 8.9
*ಕಾಂಗ್ರೆಸ್ನ ಹಿರಿಯ ನಾಯಕ ಎ.ಕೆ ಆಂಟನಿ ತಿರುವನಂತಪುರದ ಜಗತಿ ಎಲ್ಪಿ ಸ್ಕೂಲ್ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
Next Story