ಕೃಷಿಯ ಕುರಿತು ತಲೆಗೆಡಿಸಿಕೊಂಡ
ರಾಜಕಾರಣಿ ಕೇಳಿದ ‘‘ಇನ್ನೊಂದು ಹಸಿರು ಕ್ರಾಂತಿಯಾಗಬೇಕಾದರೆ ಏನಾಗಬೇಕು?’’
ಜನರ ಮಧ್ಯದಿಂದ ಧ್ವನಿಯೊಂದು
ಹೊರಟಿತು ‘‘ಕೆಂಪು ಕ್ರಾಂತಿಯಾಗಿ ಭೂಮಿ ರೈತರ ಕೈವಶವಾಗಬೇಕು’’ -ಮಗು