ಉಳ್ಳಾಲ, ಮೇ18: ಕಂಡಿಲ ಹೌಸ್, ಬೆಳ್ಮ-ರೆನ್ಜಾಡಿ, ದೆರಳಕಟ್ಟೆ ನಿವಾಸಿ ರಿಯಾಝ್ ಅಬ್ದುಲ್ ಅಝೀಝ್ ಎಂಬವರ ವಿವಾಹವು ದೇರಲಕಟ್ಟೆ ನಿವಾಸಿ ಮುಹಮ್ಮದ್ ಶಾಫಿ ಎಂಬವರ ಪುತ್ರಿ ಜೈನಬ್ ಶೈಮಾ ಅವರೊಂದಿಗೆ ಬುಧವಾರ(18ಮೇ,2016) ದೇರಲಕಟ್ಟೆಯ ಬಿ.ಸಿ.ಸಿ ಹಾಲ್ ನಲ್ಲಿ ನಡೆಯಿತು. ಫೊಟೊ: ಬಿ.ಎಫ್.ಸಿ ಬಸ್ತಿಪಡಪು ಅವರೊಂದಿಗೆ.