ಕೆ. ಸಿ. ಅಬ್ದುಲ್ಲ ಮೌಲವಿಯ ಪತ್ನಿ ಉಮಯ್ಯಾ ನಿಧನ
ಕೊಝಿಕ್ಕೋಡ್, ಜೂನ್ 19: ಜಮಾಅತೆ ಇಸ್ಲಾಮೀ ಹಿಂದ್ ಹಿರಿಯ ಮುಂದಾಳು ಹಾಗೂ ಮಾಧ್ಯಮಂ ಪತ್ರಿಕೆಯ ಸ್ಥಾಪಕರಲ್ಲೊಬ್ಬರಾದ ಕೆ.ಸಿ. ಅಬ್ದುಲ್ಲಾ ಮೌಲವಿಯ ಪತ್ನಿ ಪಿ.ಪಿ. ಉವಯ್ಯಾ(85) ನಿಧನರಾದರು. ಮಕ್ಕಳು: ಮೊಯ್ದಿನ್ ಕೋಯ, ಹುಸೈನ್, ಅಬ್ದುರ್ರಹ್ಮಾನ್, ಅಬ್ದುಲ್ ಲತೀಫ್, ಮುಹಮ್ಮದಲಿ. ಅತಿಯ್ಯ, ಝುಹ್ರಾ. ಮಿಹ್ರಾಬಾನು, ಮಿನ್ನತ್, ಇಂದು ಸಂಜೆ ನಾಲ್ಕು ಗಂಟೆಗೆ ಓತಯಮಂಗಲಂ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕೇಳಿ ಬಂದಿದೆ.
Next Story