ಮಂಗಳೂರುಗೇಟ್ ಶಾಪ್ ಮಾಲಕರ ವತಿಯಿಂದ ಇಫ್ತಾರ್ ಕೂಟ
ಮಂಗಳೂರು, ಜೂ.28: ಮಂಗಳೂರುಗೇಟ್ ಶಾಪ್ ಮಾಲಕರ ವತಿಯಿಂದ ಇಫ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಬಿಸ್ಮಿಲ್ಲಾ ಟ್ರಾವೆಲ್ಸ್ನ ಮಾಲಕರಾದ ಜವ್ವರ್ ಅಲಿ ಮತ್ತು ಅಸ್ಗರ್, ಜಿಲ್ಲಾ ಯುವ ಕಾಂಗ್ರೆಸ್ನ ಕಾರ್ಯದರ್ಶಿ ನಾಸಿರ್ ಸಾಮಣಿಗೆ, ಸ್ನೋ ವೈಟ್ ಮಾಲಕ ಫಾರೂಕ್ ಮತ್ತು ನವಾಝ್, ಕಲರ್ಸ್ನ ಮಾಲಕ ನವಾಝ್ ಕಾಪು, ಡ್ಯಾಂಡಿಯ ಮಾಲಕ ಸೂಫಿಚ್ಚ, ಉಮೆಂಸ್ನ ಮಾಲಕ ರಾಯಿಝ್ ಮತ್ತು ಶಕೀಲ್, ಆಶಿಕಿ ಮಾಲಕ ಹಬೀಬ್, ಟ್ರೆಸ್ಸೆಸ್ ಮಾಲಕ ರಝಾಕ್, ಅನ್ಸಾರ್ ಬೆಳ್ಳಾರೆ, ಆಶಿಕ್ ಮತ್ತಿತರರು ಉಪಸ್ಥಿತರಿದ್ದರು.
Next Story