ಪುತ್ತೂರು, ಜು.17: ಪತ್ತೂರು ನಗರದ ನೆಲ್ಲಿಕಟ್ಟೆ ನಿವಾಸಿ ದಿ.ನರಸಿಂಹ ಶೆಣೈ ಅವರ ಪುತ್ರ ರಘುರಾಮ ಶೆಣೈ(82) ಶನಿವಾರ ಉಡುಪಿಯಲ್ಲಿನ ತನ್ನ ಪುತ್ರಿಯ ಮನೆಯಲ್ಲಿ ನಿಧನರಾದರು.
ರಘುರಾಮ ಶೆಣೈ ಅವರು ಉಡುಪಿಯಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು.
ಮೃತರು ಪುತ್ರಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.