ಮಂಗಳೂರು, ಜು. 31: ಬಂಗ್ರ ಕೂಳೂರಿನ 2 ಮನೆಗಳಿಂದ 2 ದನಗಳನ್ನು ಕಳವುಗೈಯ್ಯಲಾಗಿದೆ. ಶನಿವಾರ ರಾತ್ರಿ ಬಂಗ್ರಕೂಳೂರಿನ ಕಾರ್ಮಿನ್ ಡಿಸೋಜಾ ಅವರ ಹಟ್ಟಿಯಿಂದ 1 ದನ ಹಾಗೂ ನೆರೆಮನೆಯ ಪೂವಮ್ಮ ಅವರ ಹಟ್ಟಿಯಿಂದ ಬೂದು ಕಂದು ಬಣ್ಣದ 1 ದನ ಕಳವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ