ಮಂಗಳೂರು, ಆ.13: ದಿ. ಸಂಜೀವ ದೇವಾಡಿಗರವರ ಪತ್ನಿ ಕದ್ರಿ ಕಂಬಳ ನಿವಾಸಿ ಪ್ರೇಮಾವತಿ (75) ಆ.6ರಂದು ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.