ಹಸನಬ್ಬ ತಲಪಾಡಿ
ಬಂಟ್ವಾಳ, ಆ. 14: ತಾಲೂಕಿನ ತಲಪಾಡಿ ಗ್ರಾಮದ ನಿವಾಸಿ, ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಹಸನಬ್ಬ ತಲಪಾಡಿ (68) ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಲಪಾಡಿ ಜುಮಾ ಮಸೀದಿಯ ಅಧ್ಯಕ್ಷ ಹಾಗೂ ಸದಸ್ಯರು, ಪಿಎಫ್ಐ, ಸಿಎಫ್ಐ, ಕೆಎಫ್ಸಿ ತಲಪಾಡಿ, ಅಲ್ ರಹ್ಮಾ ಫೌಂಡೇಶನ್ಸಂಘಟನೆಗಳು ಸಂತಾಪ ಸೂಚಿಸಿವೆ.
Next Story