ಡಾ. ಜಯರಾಮ ಮುಂಡೋಡಿ
ಸುಳ್ಯ, ಆ.14: ಖ್ಯಾತ ವೈದ್ಯ ಡಾ. ಜಯರಾಮ ಮುಂಡೋಡಿ (70) ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಸಾಮಾಜಿಕ ಧುರೀಣರಾಗಿದ್ದ ದಿ. ಮುಂಡೋಡಿ ಬೆಳ್ಳಿಯಪ್ಪಗೌಡರ ಹಿರಿಯ ಪುತ್ರರಾದ ಜಯರಾಮರು ರಾಜಕೀಯ ಮುಖಂಡರಾದ ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿಯವರ ಹಿರಿಯ ಸಹೋದರ. ಅನೇಕ ವರ್ಷಗಳಿಂದ ಇವರು ವೈದ್ಯರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.
Next Story