ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಉಪ್ಪಿನಂಗಡಿ, ಆ.15: ಇಲ್ಲಿನ ಅರಫಾ ವಿದ್ಯಾ ಕೇಂದ್ರದಲ್ಲಿ 70ನೆ ಸ್ವಾತಂತ್ರೋತ್ಸವ ಆಚರಣೆನಡೆಯಿತು.
ಶಾಲಾ ಮುಖ್ಯಸ್ಥ ನಝೀರ್ ಮಠ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಕೆ.ಪಿ.ಎ.ಸಿದ್ದೀಕ್, ಶಾಬಿಕ್ ಅರಫಾ, ಪ್ರಾಶುಪಾಲರು ಮತ್ತು ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
Next Story