ಕೇಂದ್ರ ಸರಕಾರದಲ್ಲಿ ಕೆಲಸ ಮಾಡುವ ಅವಕಾಶ
ಅರ್ಜಿ ಆಹ್ವಾನ
ನೀವು ನರೇಂದ್ರ ಮೋದಿ ಸರಕಾರದೊಂದಿಗೆ ಕೆಲಸ ಮಾಡಬೇಕೇ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಕೇಂದ್ರ ಸಚಿವಾಲಯವು ನಾಗರಿಕರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನಿಸಿದೆ.
ಪರಿಣಿತರಿಂದ ಮಂಡಳಿಯ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಲು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸಂಪಾದಕೀಯ ಬರಹಗಾರರು, ಹಿರಿಯ ನಿರ್ವಹಣಾ ವೃತ್ತಿಪರರು, ಸಾಫ್ಟ್ ವೇರ್ ಡೆವೆಲಪರ್, ಸಂಶೋಧಕರು, ಮಾಹಿತಿ ವಿಜ್ಞಾನಿಗಳು, ಗ್ರಾಫಿಕ್ ವಿನ್ಯಾಸಕರು, ಡಿಜಿಟಲ್ ಸ್ಕ್ರಿಪ್ಟ್ ಬರಹಗಾರರು, ಜಾಹೀರಾತು ವೃತ್ತಿಪರರು, ಶೈಕ್ಷಣಿಕ ತಜ್ಞರು, ಸಾಮಾಜಿಕ ಮಾಧ್ಯಮ ತಜ್ಞರು ಮತ್ತು ಅಪ್ಲಿಕೇಶನ್ ಡೆವೆಲಪರ್, ವಿವಿಧ ಉನ್ನತ ಹುದ್ದೆಗಳಿಗೆ ಸರಕಾರದ ಜೊತೆ ನಿಮ್ಮನ್ನು ತೊಡಗಿಸಿಕೊಳ್ಳಬಹುದು.
ಆಸಕ್ತರು ಸ್ವವಿವರಗಳನ್ನು mygov.inನಲ್ಲಿ ಸಲ್ಲಿಸಬಹುದು
ಕೃಪೆ: economictimes
Next Story