ಹಾಜಿ ಬಿ ಮುಹಮ್ಮದ್
ಮಂಗಳೂರು, ಸೆ.3:ಬಜಾಲ್ ನಂತೂರ್ ನಿವಾಸಿ ಹಾಜಿ ಬಿ ಮುಹಮ್ಮದ್( 78 )ಅನೊರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯ್ಲಲಿ ಶುಕ್ರವಾರ ನಿಧಾನವಾಗಿದ್ದಾರೆ.
ಪ್ರಕಾಶ್ ಬೀಡಿ ಕಂಪನಿಯಲ್ಲಿ ಸುಮಾರು 47 ವರ್ಷಗಳಿಂದ ಗುತ್ತಿಗೆದಾರರಾಗಿದ್ದ ಅವರು ಬಜಾಲ್ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಬಜಾಲ್-ನಂತೂರು ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಸಮಿತಿಯ ಅಧ್ಯಕ್ಷರಾಗಿ 12 ವರ್ಷ ಸಲ್ಲಿಸಿದ್ದಾರೆ .
ಮೃತರು ಪತ್ನಿ ಹಾಗು ಮಿಲಾಗ್ರಿಸ್ ವಾರ್ಡಿನ ಕಾರ್ಪೋರೇಟರ್ ಅಬ್ದುಲ್ ರವೂಫ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಜೀರ್ ಬಜಾಲ್ ಸೇರಿದಂತೆ ನಾಲ್ಕು ಪುತ್ರರು ಹಾಗು ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
Next Story