ಬೆಳ್ತಂಗಡಿ, ಸೆ.16: ಹೆಬ್ರಿ ಆರುಬೆಟ್ಟು ದಿ.ವಾಮನ ಕಾಮತ್ ಅವರ ಪತ್ನಿ ಶಾಂತಾ ಕಾಮತ್ (82) ಗುರುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ನ ಮಾಲಕರಾದ ಎ. ಚಂದ್ರಕಾಂತ ಕಾಮತ್ ಹಾಗೂ ಎ. ಶ್ರೀಕಾಂತ್ ಕಾಮತ್ ಸೇರಿದಂತೆ ಆರು ಮಂದಿ ಪುತ್ರರು ಹಾಗೂ ಮೂರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.