ಮಂಗಳೂರು,ಸೆ.22: ಸುರತ್ಕಲ್ 8ನೆ ಬ್ಲಾಕ್ ಚೊಕ್ಕಬೆಟ್ಟು ನಿವಾಸಿ ನಾಸಿರ್(50) ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.