ಕಾರ್ಕಳ, ಅ.12: ಈದು ಗ್ರಾಮದ ನಡಾಯಿಮನೆ ದಿ. ಕುಮಾರಯ್ಯ ಹೆಗ್ಡೆಯ ಪತ್ನಿ ಕಮಲಾವತಿಯಮ್ಮ (84) ಎಂಬವರು ಅ.8ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.