ಪಡುಬಿದ್ರೆ, ಅ.21: ಹೆಜಮಾಡಿಯ ಬೆರ್ನಹಿತ್ಲು ನಿವಾಸಿ ದಿ.ಹಾಜಿ ಅಬ್ದುಲ್ ಖಾದರ್ ಬೀಫಾತಿಮಾ(93) ಶುಕ್ರವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಓರ್ವಪುತ್ರಿಯನ್ನು ಅಗಲಿದ್ದಾರೆ.