ಉಪ್ಪಿನಂಗಡಿ, ಅ.22: ಇಲ್ಲಿನ ಹಳೆಬಸ್ ನಿಲ್ದಾಣ ನಿವಾಸಿ, ದಿ.ನಾರಾಯಣ ಕಾಮತ್ ಅವರ ಪತ್ನಿ ಎನ್. ಸುಶೀಲಾ ಕಾಮತ್(74) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಪ್ಪಿನಂಗಡಿಯ ಸ್ವಗೃಹದಲ್ಲಿ ನಿಧನರಾದರು.