ಖತೀಜಮ್ಮ ಕುದ್ರೋಳಿ
ಮಂಗಳೂರು, ನ.3: ಕುದ್ರೋಳಿಯ ದಿವಂಗತ ಕೆ.ಮುಹಮ್ಮದ್ (ಗಣೇಶ್ ಬೀಡಿ) ಅವರ ಪತ್ನಿ ಖತೀಜಮ್ಮ ಕುದ್ರೋಳಿ(75) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ನಿಧನರಾದರು.
ಮೃತರು ಕಾರ್ಪೊರೇಟರ್ ಅಬ್ದುಲ್ ಅಝೀಝ್ ಸಹಿತ ಮೂವರು ಪುತ್ರರು, ಎಂಟು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಕುದ್ರೋಳಿ ನಡುಪಳ್ಳಿ ವಠಾರದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story