ಜೋಸ್ ಆಲುಕ್ಕಾಸ್ ವಾರ್ಷಿಕೋತ್ಸವ ಆಚರಣೆ
ಉಡುಪಿ, ನ.5: ಉಡುಪಿಯ ಮಾರುತಿ ವಿಥಿಕಾದಲ್ಲಿರುವ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಉಡುಪಿ ಶೋರೂಮ್ನ ಆರನೆ ವಾರ್ಷಿಕೋತ್ಸವ ವನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಣಿಪಾಲ ಕೆಎಂಸಿಯ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥ ಮತ್ತು ಪ್ರೊ.ಡಾ.ಟೋಮ್ ದೇವಸಿಯಾ ಉದ್ಘಾಟಿಸಿದರು.
ಕೊಂಕಣಿ ಹಾಗೂ ತುಳು ಸಿನೆಮಾ ನಟಿ ಜೆನಿಫರ್ ಕೇಕ್ ಕತ್ತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮೆನೇಜರ್ ರಾಜೇಶ್ ಎನ್. ಆರ್., ಸಹಾಯಕ ಮೆನೇಜರ್ ಫ್ರೈಡ್ ಉಪಸ್ಥಿತರಿದ್ದರು.
Next Story