ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಲ್ಲೇರಿ ಮುಹಮ್ಮದ್ ಅಬ್ಬು ಅವರ ಪುತ್ರರಾದ ಉಮರ್ ಫಾರೂಕ್ರ ವಿವಾಹವು ಕುಂಬ್ರ ಉಜಿರೋಡಿ ಹಸೈನಾರ್ರ ಪುತ್ರಿ ಹಸೀನಾ ಅವರೊಂದಿಗೆ ಹಾಗೂ ಮೊಹಿಯುದ್ದೀನ್ ಬಿ. ಅವರ ವಿವಾಹವು ಫಾತಿಮತ್ ಸೌಧಾ ಅವರೊಂದಿಗೆ ನ.20ರಂದು ಪರ್ಪುಂಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಹಾಲ್ನಲ್ಲಿ ನಡೆಯಿತು.