ಬೆಳ್ತಂಗಡಿ, ಡಿ.6: ನ್ಯಾಯತರ್ಪು ಗ್ರಾಮದ ವಂಜಾರೆ ದಿ. ನಾಣ್ಯಪ್ಪ ಪೂಜಾರಿಯವರ ಪತ್ನಿ ಬೇಬಿ ನಾಣ್ಯಪ್ಪ ಪೂಜಾರಿ(74) ವಂಜಾರೆಯ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.