ಹಾಜಿ ಉಮರಬ್ಬ ನಿಧನ
ಪಡುಬಿದ್ರೆ, ಡಿ.9: ಹೆಜಮಾಡಿಯ ಕನ್ನಂಗಾರ್ ಎನ್.ಎಸ್.ರಸ್ತೆಯ ರಶೀದ್ ಮಂಝಿಲ್ ನಿವಾಸಿ ಹಾಜಿ ಉಮರಬ್ಬ (80) ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದಾರೆ.
ಸಮಾಜ ಸೇವಕರಾಗಿದ್ದ ಇವರು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪಡುಬಿದ್ರೆ ಗ್ರಾಪಂ ಮಾಜಿ ಸದಸ್ಯ ಯು.ಕೆ.ಅಬ್ದುಲ್ ಹಮೀದ್ ಸಹಿತ ಐವರುಪುತ್ರರು ಹಾಗೂ ಇಬ್ಬರು ಪುತ್ರಿಯರನ್ನ್ನು ಅಗಲಿದ್ದಾರೆ.
Next Story