ಮಲ್ಪೆ, ಡಿ.10: ಮಲ್ಪೆಬಂದರಿನ ಜಟ್ಟಿಯ ಬಳಿ ಡಿ.9ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಪ್ರವೀಣ(36), ಗಣೇಶ(42), ಬಸವರಾಜ್ (20), ಧ್ಯಾಮಣ್ಣ(19), ರೇವಣ್ಣ(23) ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ 1540ರೂ. ನಗದು ವಶಪಡಿಸಿಕೊಂಡಿದ್ದಾರೆ.