ಮಂಗಳೂರು, ಡಿ.15: ಕೈಕಂಬದ ಡಿ.ಕೆ.ಅಹ್ಮದ್ ಹಾಜಿಯವರ ಪತ್ನಿ ಫಾತಿಮಾ ಹಜ್ಜುಮ್ಮ(68) ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.