ಸಿದ್ಧಕಟ್ಟೆ, ಡಿ.15: ಪ್ರಗತಿಪರ ಕೃಷಿಕರಾದ ಸಂಗಬೆಟ್ಟು ಗ್ರಾಮದ ಪಂಚಾಲು ನಿವಾಸಿ, ಲ್ಯಾನ್ಸಿ ಪೀಟರ್ ಡಿಸೋಜ(45) ಅಲ್ಪಕಾಲದ ಅಸೌಖ್ಯದಿಂದ ಸೃಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.